Who is SB DARIMI? ಎಸ್ ಬಿ ದಾರಿಮಿ ಉಸ್ತಾದ್.. ಉಸ್ತಾದರನ್ನು ಅರಿತವರಿಗೆ ಉಸ್ತಾದರ ಮಹತ್ವ

 ಎಸ್ ಬಿ ದಾರಿಮಿ ಉಸ್ತಾದ್.. ಉಸ್ತಾದರನ್ನು ಅರಿತವರಿಗೆ ಉಸ್ತಾದರ ಮಹತ್ವ, ಇಲ್ಮಿನ ಪ್ರಭೆಗಳು..



ಪಾಂಡಿತ್ಯದ ಮೇರು ಪರ್ವತ ಉಸ್ತಾದ್..ಹಲವು ವರ್ಷ ವಿವಿಧ ಮಹಲ್‌ಗಳಲ್ಲಿ ನೇತೃತ್ವವನ್ನು ನೀಡಿ ಅಲ್ಲಿ ಅಗಾಧವಾದ ಧಾರ್ಮಿಕ, ಶೈಕ್ಷಣಿಕ ಕ್ರಾಂತಿಯನ್ನು ನಡೆಸಿದ ವ್ಯಕ್ತಿತ್ವ. ಹಿರಿ ಕಿರಿರೆನ್ನದೆ ಎಲ್ಲರನ್ನು ಬಹಳ ಗೌರವದಿಂದ ಉಸ್ತಾದರು ಕಾಣುತ್ತಿರುವುದು ಉಸ್ತಾದರ ವಿನಾಯತೆಗೆ ಹಿಡಿದ ಕೈಗನ್ನಡಿ.. ಉಸ್ತಾದರ ಬಳಿ ಅದೆಷ್ಟು ಬಾರಿ ಮಾತಾಡಿದೆ.. ಒಮ್ಮೆ ಉಸ್ತಾದ ಉಪ್ಪಿನಂಗಡಿ ಪೇಟೆಯಲ್ಲಿ ಉಸ್ತಾದರು ಕರೆದು ಮಾತಾಡುತ್ತಾರೆ.. ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸುತ್ತಾರೆ.. ಅವರುಗಳು.

ಇತ್ತೀಚಿಗೆ ಯು. ಟಿ ಖಾದರ್‌ನೊಂದಿಗೆ ವೇದಿಕೆಯಲ್ಲಿ ನಡೆದ ಘಟನೆಯಿಂದ ಉಸ್ತಾದರನ್ನು ಹೀನ ಸ್ಥಿತಿಯಲ್ಲಿ ಚಿತ್ರಿಸಲಾಗಿದೆ. ಉಸ್ತಾದ್ ಮಹಲ್ ನಲ್ಲಿ ಸೇವೆ ನೀಡಿದಷ್ಟು ವರ್ಷ ವಯಸ್ಸಿನ ಯುವಕರ ಸ್ಟೇಟಸ್ ನಲ್ಲಿ ಉಸ್ತಾದರ ಫೋಟೋ ಹಾಕಿ ತುಚ್ಚ ಪದ ಪ್ರಯೋಗ ಮಾಡಿದ್ದಾರೆ. ಪಾಡು ಎನ್ನುತ್ತಾ ಸಮಯ ಕಳೆಯುತ್ತಾರೆ..

ಎಸ್.ಬಿ. ಬರಹದ ಮೂಲಕ ಎತ್ತಿದ್ದಾರೆ..ಬಹುಶಃ ಈ ರೀತಿ ಮುಕ್ತ ಖಂಡನೆ ವ್ಯಕ್ತಪಡಿಸುವ ಕರಾವಳಿ ಭಾಗದ ಏಕೈಕ ಉಸ್ತಾದ್ ಇವರು.


ಈ ಮಹಾನ್ ವ್ಯಕ್ತಿಗಳು ಉಸ್ತಾದರನ್ನು ಅಪಹಾಸ್ಯ ಮಾಡಲು ಬಳಸಿ ಕೊಳ್ಳುವ ವಿಷಯವನ್ನು ಅವರು ಫೇಸ್ಬುಕ್ ಮಾಡುತ್ತಾರೆ.. ಕೆಲವರು FB ದಾರಿಮಿ ಎಂದು ಸಂಬೋದಿಸುತ್ತಾರೆ.


ಉಸ್ತಾದರು ಎಂದರೆ ನಿಮ್ಮ ತಾಳಕ್ಕೆ ಕುಣಿದು ನಿಮ್ಮ ಟೀಕೆಯ ನುಂಗಿ ಸಹಿಸಬೇಕಾದವರು ಅಲ್ಲ..ಅವರ ತಾಳ್ಮೆಯನ್ನು ಪರೀಕ್ಷಿಸಿ..


✍️ ಜುನೈಫ್ ಕೋಲ್ಪೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು