ದಾರಿಮೀಸ್ ದ. ಕ. ಇದರ ವತಿಯಿಂದ ಈ ವರ್ಷ ಹಜ್ ಗೆ ಹೊರಟಿರುವ ದಾರಿಮೀಸ್ . ಪ್ರಧಾನ ಕಾರ್ಯದರ್ಶಿ
ಕರೀಮ್ ದಾರಿಮಿ ಯವರಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು.ಕೆ.ಬಿ ಅಬ್ದುಲ್ ಖಾದರ್ ದಾರಿಮಿ ಅದ್ಯಕ್ಷತೆ ವಹಿಸಿದರು.ತಬೂಕ್ ಅಬ್ದುಲ್ ರೆಹಮಾನ್ ದಾರಿಮಿ ಸ್ವಾಗತಿಸಿದರು . S. Y. S. ಜಿಲ್ಲಾದ್ಯಕ್ಷರಾದ ಆಝೀಝ್ ದಾರಿಮಿ ಉದ್ಘಾಟಿಸಿದರು.ಕೆ.ಯಲ್ ಉಮರ್ ದಾರಿಮಿ, ಹನೀಫ್ ದಾರಿಮಿ ಸವಣೂರು,ಹಮೀದ್ ದಾರಿಮಿ ಸಂಪ್ಯ ,ಸಿದ್ದೀಕ್ ದಾರಿಮಿ ಕಡಬ,ಮಾಹಿನ್ ದಾರಿಮಿ, ಮಜೀದ್ ದಾರಿಮಿ, ತಾಜುದ್ದೀನ್ ರಹ್ ಮಾನೀ ಸಮದ್ ಸವಣೂರು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.