ಸಾಲೆತ್ತೂರು : ನಾಟೆಕಲ್ ಮದ್ರಸ ಹಾಲ್ ನಲ್ಲಿ ಶೈಖುನಾ ಶಂಸುಲ್ ಉಲಮಾ ಆಂಡ್ ನೇರ್ಚೆ ಸ್ವಾಗತ ಸಮಿತಿ ಮೀಟಿಂಗ್ ಭಾವಚಿತ್ರ |
ನಾಟೆಕಲ್ ಮದ್ರಸ ಹಾಲ್ ನಲ್ಲಿ ಶೈಖುನಾ ಶಂಸುಲ್ ಉಲಮಾ ಆಂಡ್ ನೇರ್ಚೆ ಸ್ವಾಗತ ಸಮಿತಿ ಮೀಟಿಂಗ್ ಬಹಳ ಅದ್ದೂರಿಯಾಗಿ ನಡೆಸಲಾಯಿತು. ಶೈಖುನಾ ಜಬ್ಬಾರ್ ಉಸ್ತಾದ್ ರವರ ಆಂಡ್ ನೇರ್ಚೆ ನಡೆಯುವ ಪ್ರಯುಕ್ತ ಅವರಿಗಾಗಿ ಸಂಪ್ಯ ಹಮೀದ್ ದಾರಿಮಿಯವರ ನೇತೃತ್ವದಲ್ಲಿ ಕುರಾನ್, ತಹ್ ಲೀಲ್ ಓದಿ ಪ್ರಾರ್ಥನೆ ಮಾಡಲಾಯಿತು.
ಮಾಹಿನ್ ದಾರಿಮಿ ಅದ್ಯಕ್ಷ ತೆ ವಹಿಸಿದರು ಕೆ. ಬಿ. ದಾರಿಮಿ ಉದ್ಘಾಟಿಸಿದರು. ಮಹಮ್ಮದ್ ಅಲೀ ದಾರಿಮಿ ಸ್ವಾಗತಿಸಿದರು ಚೇರ್ಮಾನ್ ಸೇರಿ ಎಲ್ಲಾ ಸದಸ್ಯರೂ ಮಾತನಾಡಿ ಕೆಲಿಂಜ ಕಾರ್ಯಕ್ರಮದ ಬಗ್ಗೆ ಕೋಂಡಾಡಿದರು. ಕೆಲಿಂಜ ಜಮಾತನ್ನು ಪ್ರಶಂಸುತ್ತಾ ಸಹಕರಿಸಿದ, ಭಾಗವಹಿಸಿದವರನ್ನೆಲ್ಲಾ ಅಭಿನಂದಿಸುತ್ತ ಸಭೆಯು ಕೊನೆಗೊಂಡಿತು.
Tags:
News