ಪುಟಾಣಿ ಮಕ್ಕಳು ಕಲಿಯುವ ಶಾಲೆಯ ಪರಿಸ್ಥಿತಿ | ಯಾವ ಸಮಯದಲ್ಲೂ ಬೀಲಬಹುದು

 ಪುಟಾಣಿ ಮಕ್ಕಳು ಕಲಿಯುವ ಶಾಲೆಯ ಪರಿಸ್ಥಿತಿ | ಯಾವ ಸಮಯದಲ್ಲೂ ಬೀಲಬಹುದು

ಕುಕ್ಕಾಜೆ ಎಂಬಲ್ಲಿರುವ ಖಾಸಗಿ ಒಡೆತನದ ಪ್ರಗತಿ ಎಂಬ ಹೆಸರಿನ ಶಾಲೆ


ಇದು ಬಂಟ್ವಾಳ ತಾಲೂಕಿನ ಮಂಚಿ ಗ್ರಾ.ಪಂಚಾಯತ್ ವ್ಯಾಪ್ತಿಯ ಕುಕ್ಕಾಜೆ ಎಂಬಲ್ಲಿರುವ ಖಾಸಗಿ ಒಡೆತನದ  ಪ್ರಗತಿ ಎಂಬ ಹೆಸರಿನ ಶಾಲೆ...ಪುಟಾಣಿ ಮಕ್ಕಳಿಂದ ಹಿಡಿದು SSLC ವರೆಗಿನ ನೂರಾರು ಮಕ್ಕಳು ಕಲಿಯುತ್ತಿದ್ದಾರೆ.

ಈ ಶಾಲೆಯು ರಾಜ್ಯ ಹೆದ್ದಾರಿಗೆ ತಾಗಿಕೊಂಡಿದೆ,ಅಲ್ಲದೆ ತಡೆಗೋಡೆ ಇಲ್ಲದೆ,ಕಂಪೌಡು ಇಲ್ಲದೆ ಅಪಾಯದ ಅಂಚಿನಲ್ಲಿದೆ.ಬೀಳುವ ಪರಿಸ್ಥಿತಿಯ ಎತ್ತರದ ಸ್ಥಳದಲ್ಲಿದೆ.ಇದರ ಬಗ್ಗೆ ಶಾಲಾ ಆಡಳಿತ ಮಂಡಳಿಯಾಗಲಿ,ಸಂಭಂದಪಟ್ಟವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ! ಇಂತಹ ಮಳೆಗಾಳದಲ್ಲಿ ಅಲ್ಲಲ್ಲಿ ಭೂಕುಸಿತಗಳ ಬಗ್ಗೆ ಕೇಳುವಾಗ ಈ ಶಾಲೆಯ ಬಗ್ಗೆ ಮೈ ಜುಂ ಎನಿಸುತ್ತದೆ. 

ಹಲವಾರು ಪೋಷಕರು ಕೂಡ ಭಯಬೀತರಾಗಿದ್ದಾರೆ.ಇದರ ಬಗ್ಗೆ ಸೂಕ್ತ ಕ್ರಮಕ್ಕಾಗಿ ನಾಗರೀಕರು ಆಗ್ರಹಿಸುತ್ತಿದ್ದಾರೆ...






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು