ಬದ್ರಿಯಾ ಜುಮಾ ಮಸೀದಿ ಶಾಂತಿಗುಡ್ಡೆ
ನೂತನ ಸಾರಥಿಗಳ ನೇಮಕ
ಬಜ್ಪೆ: ಬದ್ರಿಯಾ ಜುಮಾ ಮಸೀದಿಯ ಮಹಾ ಸಭೆಯು ದಿನಾಂಕ 23.10.2022 ರಂದು ಮಗ್ರಿಬ್ ನಮಾಝಿನ ಬಳಿಕ ಮದ್ರಸ ಹಾಲ್ ನಲ್ಲಿ ನಡೆಯಿತು. ಸ್ಥಳೀಯ ಖತೀಬರಾದ ಬಹು ಲುಖ್ಮಾನುಲ್ ಹಕೀಂ ಫೈಝಿ ಯವರು ದುಆ ಕ್ಕೆ ನೇತೃತ್ವ ನೀಡಿದರು.
ಜನಾಬ್ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಿಸಲಾಯಿತು.
ಅದರಂತೆಯ ಅಧ್ಯಕ್ಷರಾಗಿ ರಫೀಖ್ ಪಿ, ಪ್ರಧಾನ ಕಾರ್ಯದರ್ಶಿ ಯಾಗಿ ಮುಸ್ತಫಾ, ಕೋಶಾಧಿಕಾರಿ ಯಾಗಿ ಶೇಖಬ್ಬ, ಉಪಾಧ್ಯಕ್ಷರಾಗಿ ಇದಿನಬ್ಬ ಕೊಂಚಾರು, ಜೊತೆ ಕಾರ್ಯದರ್ಶಿಯಾಗಿ ಹಫೀಝ್ ರವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಯ್ಯದ್ದಿ ಹಂಡೇಲ್, ಇಬ್ರಾಹೀಂ ಬದ್ರುದ್ದೀನ್, ದಾವೂದ್‌ಹಕೀಂ, ನಾಸಿರ್, ಅಕ್ಬರ್, ಮನ್ಸೂರ್ ಕೃಷ್ಣಾಪುರ, ಸಮೀಉಲ್ಲಾ ಖಾನ್, ಬದ್ರುದ್ದೀನ್ ಬಿ.ಕೆ. ಆಯ್ಕೆಯಾದರು.
Tags:
News