ಫಾಝಿಲ್ ಅವರ ತಂದೆಯ ಮಾತು ಕೇಳಿನೋಡಿ
ಇಂದು ಸಂಜೆ ನಡೆಯಲಿರುವ ಬೃಹತ್ ಪ್ರತಿಭಟನೆಯ ಕುರಿತು 22 ಸೆಕೆಂಡ್ ವಿಡಿಯೋ ಮೂಲಕ ಫಾಸಿಲ್ ತಂದೆಯವರು ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದಾರೆ.
ನನ್ನ ಮಗನಿಗೆ ನ್ಯಾಯ ಲಭಿಸಬೇಕು ಆದ್ದರಿಂದ ತಾವೆಲ್ಲರೂ ಇಂದು ಸಂಜೆ 4:00ಗೆ ಸರಿಯಾಗಿ ಮಂಗಳೂರಿಗೆ ಬನ್ನಿ ನನ್ನ ಮಗನ ಮೇಲೆ ಪ್ರೀತಿ ತೋರಿ ಎಂದು ಹೇಳಿದ್ದಾರೆ.
ಮುಸ್ಲಿಂ ಐಕ್ಯ ವೇದಿಕೆ ಸುರತ್ಕಲ್ ರ ವತಿಯಿಂದ ನಡೆಸುತ್ತಿರುವ ಬೃಹತ್ ಪ್ರತಿಭಟನೆ
ಫಾಝಿಲ್ ತಂದೆಯವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಇಲ್ಲಿದೆ ನೋಡಿ
ಖಂಡಿತವಾಗಿಯೂ ನೀವು ಭಾಗವಹಿಸಿ ನಾನು ಭಾಗವಹಿಸುತ್ತೇನೆ
Tags:
News