today bike accident Nitin died

ಇಂದು ತುಕ್ಕೋಟಿನಲ್ಲಿ ನಡೆದ ಭೀಕರ ಘಟನೆ ಬೈಕ್ ನಿಯಂತ್ರಣ ತಪ್ಪಿ ಸ್ಥಳದಲ್ಲಿ ಮೃತ್ಯು

27 ವಯಸ್ಸಾದ ನಿತಿನ್ ಕಾಸರಗೋಡು ಜಿಲ್ಲೆಯ ಕುಂಬಳೆ ಉಲ್ಲೂಡಿ ನಿವಾಸಿ, ಕಾಸರಗೋಡಿನಲ್ಲಿ ಸೋಲಾರ್ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.

ನಿತಿನ್ ಕೃಷ್ಣ ಪ್ರಸಾದ್ ಎಂಬ ವರ ಬೈಕಿನಲ್ಲಿ ಮಂಗಳೂರಿಗೆ ಮರಳಿ ಕಾಸರಗೋಡಿಗೆ ಹೋಗುವ ಸಮಯ ಈ ಘಟನೆ ನಡೆಯಿತು.

ಉಳ್ಳಾಲ : ಬೈಕ್ ಓಡಿಸುತ್ತಿರುವಾಗ ನಿಯಂತ್ರಣ ತಪ್ಪಿ ಬೈಕ್ ಹೆದ್ದಾರಿಯಲ್ಲಿ ಹಾಕಿದ ಬ್ಯಾರಿಕೇಟ್ ಗೆ ಡಿಕ್ಕಿ ಹೊಡೆದ ಈ ವೇಳೆ ಕ್ಯಾಂಟರ್ ವಾಹನ ಹರಿದು ಸ್ಥಳದಲ್ಲಿ ಮೃತಪಟ್ಟಿದ್ದಾರೆ

ಈ ಘಟನೆಯು ತೊಕ್ಕೊಟ್ಟು ಬೈಪಾಸಿನಲ್ಲಿ ನಡೆದಿದೆ

ಇದರ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥

Thanks for visiting our website
This website name hot news ahs
Created by Ali hasan savanoor
We provide latest news and job vacancies in INDIA , DUBAI , USA , and Other country 
You can also send news and job vacancies available
Contact on what's app link given below 
Gmail account : mh3087866@gmail.com 
Join What's App group click here
Our website language in Kannada , malayalam , English 
And updates given by this tech news , news , job vacancies available , and others etc......

Once again thanks keep supporting

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು